ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್‌ನ ಏಳು ಸ್ಥಾನಗಳಿಗೆ ಜೂನ್ ೨೯ರಂದು ನಡೆಯುವ ಚುನಾವಣೆಗೆ ಬಿಸಿ ಏರುತ್ತಿದೆ. ಇಂದು ಮೂರು ಪಕ್ಷಗಳು ಬಿರುಸಿನ ಸಭೆಗಳನ್ನು ನಡೆಸಿವೆ. ಯಾರಿಗೆ ಟಿಕೆಟ್ ಸಿಗಲಿದೆ ಎಂಬುದು ಇನ್ನೂ ನಿಗೂಢ. ಈ ಹಿನ್ನೆಲೆಯಲ್ಲಿ ಕನ್ನಡಪ್ರೆಸ್.ಕಾಮ್ ನ ಪ್ರಧಾನ ಸೆಂಪಾದಕ ಶ್ರೀವತ್ಸ ನಾಡಿಗ್ ಮತ್ತು ಹಿರಿಯ ರಾಜಕೀಯ ವಿಶ್ಲೇಷಕ ಕೂಡ್ಲಿ ಗುರುರಾಜ ನಡೆಸಿದ ಪಾಡ್ಕಾಸ್ಚ್ ಇದು. ಆಲಿಸಿ ನಿಮ್ಮ ಅಭಿಪ್ರಾಯ ತಿಳಿಸಿ.
ಈ ವಿಶ್ಲೇಷಣೆ ಖುಷಿ ಕೊಟ್ಟಿತು.
ನಮ್ಮ ಪ್ರಯತ್ನ ತಮಗೆ ಇಷ್ಟವಾದುದಕ್ಕೆ ಧನ್ಯವಾದ.
ಕೂಡ್ಲಿ ಅವರ ವಿಶ್ಲೇಷಣೆ… ಪ್ರಶಂಶನೀಯ