ಜಗತ್ತಿನಲ್ಲಿ ಕೊರೊನಾ ಅಟ್ಟಹಾಸ ಮಾಡುತ್ತಿದೆ. ರಾಜ್ಯದಲ್ಲಿ ಮರಣ ಮೃದಂಗ ಬಾರಿಸಿದೆ. ವಿರುದ್ಧದ ಹೋರಾಟದಲ್ಲಿ ನಾಡಿನ ವೈದ್ಯ ಪಡೆ ಹಗಲೂ ರಾತ್ರಿ ದುಡಿಯುತ್ತಿದೆ. ಇಂದು ವೈದ್ಯರ ದಿನ. ಈ ಹಿನ್ನೆಲೆಯಲ್ಲಿ ಮೈಸೂರಿನ ಹೆಸರಾಂತ ಆಯುರ್ವೇದ ತಜ್ಞ ಡಾ. ಬಿ. ಗುರುಬಸವರಾಜ ಅವರು ಕನ್ನಡ ಪ್ರೆಸ್.ಕಾಮ್ ನ ಪಾಡ್ಕಾಸ್ಟ್ ನಲ್ಲಿ ಭಾಗವಹಿಸಿದ್ದಾರೆ. ಹಿರಿಯ ಪತ್ರಕರ್ತ ಡಾ. ಕೂಡ್ಲಿ ಗುರುರಾಜ ಅವರು ನಡೆಸಿಕೊಟ್ಟ ಪಾಡ್ಕಾಸ್ಟ್ ನಲ್ಲಿ ಕೊರೊನಾ ತಡೆಗೆ ಆಯುರ್ವೇದದಲ್ಲಿರುವ ಪರಿಹಾರದ ಬಗ್ಗೆ ಡಾ. ಗುರುಬಸವರಾಜ ಮಾತಾಡಿದ್ದಾರೆ. ಆಲಿಸಿ. ನಿಮ್ಮ ಅಭಿಪ್ರಾಯ ತಿಳಿಸಿ. ಸುರಕ್ಷಿತವಾಗಿರಿ.
ಡಾ.ಗುರುಬಸವ ರಾಜ್ ರವರ ಸಂದರ್ಶನ
ತುಂಬಾನೆ ಉಪಯುಕ್ತವಾಯಿತು.ಇವರು ನುರಿತ
ಮತ್ತು ನಾ ಕಂಡ ಅಪರೂಪದ ಆರ್ಯುವೇದ
ನಿಖರವಾಗಿ ತಿಳಿದು ಕೊಂಡಿರುವ ವೈದ್ಯರು.ಇವರನ್ನು
ಈ ಸಂದರ್ಭದಲ್ಲಿ ಮಾತನಾಡಿಸಿದ್ದುದು ಒಳ್ಳೆಯದೆ
ಆಗಿದೆ .ಸಂದರ್ಶಿಸಿದ ಕೂಡ್ಲಿ ಗುರುರಾಜ್ ರವರಿಗೆ
ವಿಶೇಷ ಧನ್ಯವಾದಗಳು.
ರೋಗನಿರೋದಕ ಶಕ್ತಿಯನ್ನು ದೇಹದಲ್ಲಿ ಹೆಚ್ಚಿಸಿಕೊಂಡು ಕೊರೊನಾ ಬರದೆ ಇರವ ಹಾಗೆ ನೋಡಿ ಕೊಳ್ಳಲು ವೈದರು ಕೊಟ್ಟ ಟಿಪ್ಸ್
ನನಗೆ ತುಂಬಾ ಸಹಕಾರಿಯಾಯಿತು.