ಕರ್ನಾಟಕದಲ್ಲಿ ಎಲ್ ಕೆ ಜಿ ಯಿಂದ ಹತ್ತನೇ ತರಗತಿವರೆಗೆ ಆನ್ ಲೈನ್ ಶಿಕ್ಷಣದ ಬಗ್ಗೆ ಇಂದು ವಿವಾದ ತಲೆದೋರಿದೆ. ಆನ್ ಲೈನ್ ಶಿಕ್ಷಣ ಬೇಕೇ? ಬೇಡವೇ? ಬೇಕಿದ್ದರೆ ಇದರ ಸ್ವರೂಪ ಹೇಗಿರಬೇಕು? ಅಥವಾ ಪರ್ಯಾಯ ಮಾರ್ಗಗಳೇನು? ಈ ಕುರಿತು ಕನ್ನಡಪ್ರೆಸ್ .ಕಾಮ್ ನಡಸಿದ ಪಾಡ್ಕಾಸ್ಟ್ ನಲ್ಲಿ ಹೆಸರಾಂತ ಶಿಕ್ಷಣ ತಜ್ಞ ಸಾಹಿತಿ ಪ್ರೊ. ಕೆ. ಇ. ರಾಧಾಕೃಷ್ಣ ಮತ್ತು ಹಿರಿಯ ಪತ್ರಕರ್ತ ಡಾ ಕೂಡ್ಲಿ ಗುರುರಾಜ ಅವರು ಭಾಗವಹಿಸಿದ್ದಾರೆ. ಸರಕಾರಕ್ಕೆ ಕೆಲವು ಸಲಹೆಗಳನ್ನು ನೀಡಿದ್ದಾರೆ. ಆಲಿಸಿ ನಿಮ್ಮ ಅಭಿಪ್ರಾಯ ತಿಳಿಸಿ.