18.6 C
Karnataka
Friday, November 22, 2024

    ಶ್ರಾವಣ ಬಂತು ನಾಡಿಗೆ

    Must read

    ಕೋವಿಡ್ ನಡುವೆಯೇ ನಾಡಿಗೆ ಶ್ರಾವಣ ಅಡಿ ಇಟ್ಟಿದೆ. ಶ್ರಾವಣವೆಂದರೆ ಹಬ್ಬಗಳ ಸಾಲಿನ ಆರಂಭ. ಸಹಜವಾಗಿಯೆ ಎಲ್ಲೆಡೆ ಸಡಗರ. ಆದರೆ ಈ ವರುಷ ಈ ಸಂಭ್ರಮಕ್ಕೆ ತುಸು ಕಡಿವಾಣ. ಹಾಗೆಂದ ಮಾತ್ರಕ್ಕೆ ಹಬ್ಬಗಳ ಆಚರಣೆಯನ್ನೇ ಬಿಡಲಾದೀತೆ ಕನ್ನಡಪ್ರೆಸ್.ಕಾಮ್ ನ ಈ ಪಾಡ್ಕಾಸ್ಟ್ ನಲ್ಲಿ ನೆನಪಿನ ಮೆರವಣಿಗೆ ಇದೆ. ಕನ್ನಡ ಕಾವ್ಯ ಗಾಯನವೂ ಇದೆ. ಕೇಳುವ ಸಡಗರ ನಿಮ್ಮದಾಗಲಿ. ಭಾರತಿ ಎಸ್ ಎನ್,ಜಯಶೀಲಾ ಮತ್ತು ಸುಮನ್ ಗಿರಿಧರ ಭಾಗವಹಿಸಿದ್ದಾರೆ. ಶ್ಯಾಮಲಾ ಅವರು ನೀವು ಕೇಳುವ ಹಾಡಿಗೆ ದನಿಯಾಗಿದ್ದಾರೆ .

    ಇದನ್ನೂ ಓದಿ 1.ಈ ಸಲ ಶ್ರಾವಣಕ ಹಿಂದಿನ ಬಣ್ಣವಿಲ್ಲ,ಆದರೂ ಭರವಸೆ ಒಂಚೂರು ಮಾಸಿಲ್ಲ

    2.ಆಷಾಢ ಕಳೆದು ಶ್ರಾವಣ ಬಂದೀತವ್ವ…ಅಣ್ಣಾ ಬರಲೇ ಇಲ್ಲ ಕರಿಯಾಕ

    spot_img

    More articles

    17 COMMENTS

    1. ಮಾತು ಕತೆ ಸೊಗಸಾಗಿದೆ. ಹಬ್ಬದ ಬಗ್ಗೆ ಜಯಶೀಲ ಅವರು ಅನೇಕ ಸಂಗತಿ ತಿಳಿಸಿಕೊಟ್ಟಿದ್ದಾರೆ.

    2. Hey Bharti it was nice conversation!! Conversation reminded me my childhood memories swing variety of ladoos and also got some new things 👌🏻👌🏻

    3. Podcast done by learned ladies is pleasant to hear with many interesting facts about the conduct of festivals in this Hindu calendar month of Shravana. Anchored well by Ms.Bharathi and explaining about the preparation and participation of Nagarapachami and Varamahalaksmi and in between Mangala Gowri vratha by Smt.Jayasheela and Smt.Suman Giridhara. Smt. Shyamala has rendered couple of melodies devotional songs. Good podcast at right time.

    4. ಬಹಳ ಚೆನ್ನಾಗಿದೆ.ಉಪಯುಕ್ತವಾದ ಮಾಹಿತಿ ನೀಡಿದರು.ಕರೋನದ ಕರಿ ನೆರಳಿನ ಈ ಸಂದರ್ಭದಲ್ಲೂ ಸರಳವಾಗಿ ಹಬ್ಬ ಗಳನ್ನ ಆಚರಿಸುವ ಬಗ್ಗೆ ಇನ್ನೂ ಕೆಲವು ಸಲಹೆಗಳನ್ನು ನೀಡಬಹುದಾಗಿತ್ತು.

      • ಶ್ಯಾಮಲಾ ಅವರ ಸಲಹೆಯನ್ನು ನಾವು ಸ್ವಾಗತಿಸುತ್ತೇವೆ.
        ನಮ್ಮ podcast ನ್ನು ಕೇಳಿದ ಎಲ್ಲ ಓದುಗರಿಗೆ ನಮ್ಮ ಧನ್ಯವಾದಗಳು.

    5. ಚೆನ್ನಾಗಿದೆ.ಉಪಯುಕ್ತ ಮಾಹಿತಿ ನೀಡಿದ್ದಾರೆ.ಕರೋನದ ಕರಿ ನೆರಳಿನ ಈ ಸಂದರ್ಭದಲ್ಲೂ ಸರಳವಾಗಿ ಹಬ್ಬ.ಗಳನ್ನ ಆಚರಿಸಲು ಇನ್ನೂ ಕೆಲವು ಸಲಹೆಗಳನ್ನು ನೀಡಬಹುದಾಗಿತ್ತು

    6. ಸುಂದರ ಅತಿ ಸುಂದರ ಹಾಗು ಉಪಯುಕ್ತ ಮಾಹಿತಿ ಕೊಟ್ಟಿದ್ದೀರಿ. ಹಾಗು ಸಮಯೋಚಿತವಾದ ಹಾಡುಗಳು ಸುಶ್ರಾವ್ಯವಾಗಿ ತ್ತು.ಆದರೂ ಇನ್ನು ಸ್ವಲ್ಪ ಹಬ್ಬದ ಪ್ರಾಶಸ್ತ್ಯ ದ ಬಗ್ಗೆ ಒತ್ತು ಕೊಡಬಹುದಿತ್ತು ಅಂತಾ ನನ್ನ ಅಭಿಪ್ರಾಯ. ನೀವಂದಂತ್ತೆ ಸಂಭ್ರಮ ಇಲ್ದದಿದ್ದರೂ ಸಮಾಧಾನ ದಿಂದ ದೇಶಕ್ಕೆ ಒಳ್ಳೆಯದನ್ನು ಮಾಡುವಂತೆ ದೇವರಲ್ಲಿ ಪ್ರಾರ್ಥನೆ ಮಾಡುವಾ. 🙏🙏

    7. ಶ್ರಾವಣ ಸ಼ಂಭ್ರಮ ಮಾತುಕತೆ ಬಹಳ ಸೊಗಸಾಗಿ ಮೂಡಿ ಬಂದಿದೆ ಹಾಗೂ ಹಬ್ಬದ ವಿಷಯ ಗಳನ್ನು ಚೆನ್ನಾಗಿ ವಿವರಿಸಿದ್ದಾರೆ . ಭಾರತಿಯ ನಿರೂಪಣೆ ತುಂಬಾ ಚೆನ್ನಾಗಿದೆ. ಇನ್ನಿಬ್ಬರ ಧ್ವನಿ ಸ್ವಲ್ಪ ಜೋರಾಗಿ ಇದ್ದಿದ್ದರೆ ಇನ್ನೂ ಚೆನ್ನಾಗಿ ಇರುತ್ತಿತ್ತು.ಶ್ಯಾಮಲ ಅವರ ಗಾಯನ ಸಮಯಕ್ಕೆ ತಕ್ಕಂತೆ ಚೆನ್ನಾಗಿ ದೆ.

    8. ಅಕ್ಕದಿಂರ ಮನೆಯಲ್ಲಿ ಬೆನ್ನುತೋಳಸಿಕೋಂಡು ತಂಬಿಟ್ಟು ಉಂಡೆ ತಿಂದಿದ್ದು‌ ನೆನಪಾಯಿತು

    9. ಧನ್ಯವಾದಗಳು ಉಮಾ ಅವರೆ. ನಿಮ್ಮ ಸಲಹೆ ಉಪಯುಕ್ತವಾಗಿದೆ

    10. ರಾಘವೇಂದ್ರ ನಾಡಿಗರು ನೆನಪಿನ ಬುತ್ತಿಯನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

    11. ಮಾತುಕತೆ ತುಂಬಾ ಚೆನ್ನಾಗಿದೆ, ನಮ್ಮ ಸಂಪ್ರದಾಯ ಹಾಗೂ ಅದರ ಮಹತ್ವದ ಬಗ್ಗೆ ಇಂದಿನ ಯುವಜನಾಂಗ ಅರಿತುಕೊಳ್ಳಬೇಕು.ಭಾರತಿಯವರು ಕಾಯ೯ಕ್ರಮವನ್ನು ಚೆನ್ನಾಗಿ ನಡೆಸಿಕೊಟ್ಟಿರುತ್ತಾರೆ.ಭಾಗವಹಿಸಿದವರೆಲ್ಲರಿಗೂ ಧನ್ಯವಾದಗಳು.

    12. ಪ್ರಹ್ಲಾದ್ ರಾಜು ಅವರಿಗೆ ಧನ್ಯವಾದಗಳು. ಹೀಗೆ ನಿಮ್ಮ ಅನಿಸಿಕೆಗಳನ್ನು ಕಳುಹಿಸುತ್ತಿರಿ.

    13. Thumba chenagi mathadidira yellaru Bharathi…yella habagala baage chenagi vivarane kotidira….kushi aythu keli….enadaru aa Devaru ee Carona ano virus naa hogaladisi namelarannu kapadalli

    14. ಹೌದು ಶಶಿ ಎಲ್ಲರನ್ನೂ ಎಲ್ಲಾ ದೇವರೂ ಕಾಪಾಡಬೇಕು.

    LEAVE A REPLY

    Please enter your comment!
    Please enter your name here

    Latest article

    error: Content is protected !!