ಕಾಂಗ್ರೆಸ್ ಪಕ್ಷದಲ್ಲಿ ಹೈಕಮಾಂಡ್ ವಿರುದ್ಧವೇ ಭಿನ್ನ ಧ್ವನಿ ಕೇಳಲಾರಂಭಿಸಿದೆ. ನಿನ್ನೆ 23 ನಾಯಕರು ಕಾಂಗ್ರೆಸ್ ಅಧ್ಯಕ್ಷರಿಗೆ ಬರೆದ ಪತ್ರದಿಂದ ಆರಂಭವಾದ ಈ ಬೆಳವಣಿಗೆ ಸೋನಿಯಾ ಗಾಂಧೀ ಅವರಲ್ಲಿ ಮತ್ತೆ ವಿಶ್ವಾಸ ವ್ಯಕ್ತಪಡಿಸುವುದರೊಂದಿಗೆ ತಾತ್ಕಾಲಿಕವಾಗಿ ಸ್ಥಗಿತವಾಗಿದೆ. ಈ ಬೆಳವಣಿಗೆಗೆ ಕಾರಣಗಳಾದರು ಏನು? ಈ ಹಿಂದೆಯೂ ಇಂಥ ಬೆಳವಣಿಗೆಗಳು ಕಾಂಗ್ರೆಸ್ ನಲ್ಲಿ ನಡೆದ ಉದಾಹರಣೆ ಗಳಿವಿಯೆ? ಹಿರಿಯ ರಾಜಕೀಯ ವಿಶ್ಲೇಷಕ ಕೂಡ್ಲಿ ಗುರುರಾಜ ಮತ್ತು ಕನ್ನಡ ಪ್ರೆಸ್ .ಕಾಮ್ ಸಂಪಾದಕ ಶ್ರೀವತ್ಸ ನಾಡಿಗ್ ನಡೆಸಿದ ಪಾಡ್ಕಾಸ್ಟ್ ಇಲ್ಲಿದೆ.
ಆಲಿಸಿ ..ಪ್ರತಿಕ್ರಿಯಿಸಿ.
ಗಾಂಧಿ ಕುಟುಂಬ ಯಾವುದು,ನೆಹರು ಕುಟುಂಬ ಯಾವುದು ಕಾಂಗ್ರೆಸ್ ನಲ್ಲಿ ಅಂತ ಸ್ವಲ್ಪ ವಿವರಿಸಿದ್ದರೆ ಈಗಿನ ಪೀಳಿಗೆಗೆ ಸಹಾಯ ಆಗಿತ್ತಿತ್ತೇನೋ ಅಂತ. ಪಾಪ ಗಾಂಧಿ ಕುಟುಂಬದ ಯಾರೊಬ್ಬರೂ ರಾಜಕೀಯ ಮಾಡ್ಲೇ ಇಲ್ಲ
ಇಂದಿನ ಕಾಂಗ್ರೆಸ್ ಪಕ್ಷದ ಪರಿಸ್ಥಿತಿಯ ಬಗ್ಗೆ ಶ್ರೀಯುತ ಕೂಡ್ಲಿ ಗುರುರಾಜರವರ ವಿಶ್ಲೇಷಣೆ ತುಂಬಾ ಸಮರ್ಪಕವಾಗಿದೆ.
Good analysis by Sri Kudli gururaj