ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕು ಸಂತೇಬೆನ್ನೂರಿನ ಕರ್ನಾಟಕ ಪಬ್ಲಿಕ್ ಶಾಲೆಯ ಶಿಕ್ಷಕರು ಕೈ ಗೊಂಡಿರುವ ಶಾಲಾ ಆವರಣದ ಸ್ವಚ್ಛತಾ ಕಾರ್ಯದ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸರಕಾರಿ ಶಾಲಾ ಶಿಕ್ಷಕರ ಮಾದರಿ ಕೆಲಸ ಎಂದು ಕನ್ನಡಪ್ರೆಸ್.ಕಾಮ್ ಮಾಡಿದ್ದ ವರದಿಯನ್ನು ಗಮನಿಸಿರುವ ಸಚಿವರು ಈ ಕಾರ್ಯವನ್ನು ರಾಜ್ಯದ ಎಲ್ಲ ಸರಕಾರಿ ಶಿಕ್ಷಕರು ಅನುಸರಿಸಲಿ ಎಂದು ಟ್ವೀಟ್ ಮಾಡಿದ್ದಾರೆ.
ಬರುವ ಗಾಂಧೀ ಜಯಂತಿ ಶಾಲಾ ಸ್ವಚ್ಛತಾ ಅಭಿಯಾನಕ್ಕೆ ನಾಂದಿ ಹಾಡಲಿ ಎಂದು ಆಶಿಸಿದ್ದಾರೆ.
ಇದನ್ನೂ ಓದಿ: ಸರಕಾರಿ ಶಿಕ್ಷಕರ ಮಾದರಿ ಕೆಲಸ
ಅಭಿನಂದನೆಗಳು
ಅಭಿನಂದನೆಗಳು. ಮಾನ್ಯ ಸಚಿವರಿಗೂ ಮತ್ತು ಕನ್ನಡ ಪ್ರೆಸ್ ಗೂ
ನಮ್ಮ ಊರಿನ ಸರಕಾರಿ ಶಿಕ್ಷಕರ ಮಾದರಿ ಕೆಲಸಕ್ಕೆ ಅಭಿನಂದನೆಗಳು.
👏👏👏
👍🙏
ಸುದ್ದಿ ಪ್ರಕಟಿಸಿದ ಕನ್ನಡ ಪ್ರೆಸ್ ಡಾಟ್ ಕಾಂ ಗೂ ಮತ್ತು ನನ್ನ ತವರೂರು ಸಂತೇಬೆನ್ನೂರಿನ SSJVP ಶಾಲೆಯ ಶಿಕ್ಷಕವೃಂದ ಕ್ಕೆ ಹಾರ್ಧಿಕ ಅಭಿನಂದನೆಗಳು ಹಾಗೂ ಮೆಚ್ಚುಗೆ ಸೂಚಿಸಿದ ಮಂತ್ರಿ ಮಹೋದಯರಿಗೂ ಅಭಿನಂದನೆಗಳು 🙏🙏🙏
Nammoru Namma hemme 😀👍
SSJVP ಶಾಲೆಯ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಇಲಾಖೆಯ ಮತ್ತು ನನ್ನ ವೈಯಕ್ತಿಕ ವಾಗಿ ಅಭಿನಂದನೆ ಗಳು ಹಾಗೂ ಈ ನಿಮ್ಮ ಕೆಲಸವು ಇಡಿ ರಾಜ್ಯಕ್ಕೆ ಮಾದರಿಯಾಗಿದಕ್ಕೆ ತುಂಬಾ ಹೃದಯದ ಅಭಿನಂದನೆಗಳು ಹೇಳುತ್ತೆನೆ ಈ ಕೆಲಸವನ್ನು ಗುರುತಿಸಿ ಪ್ರಕಟಿಸಿದ ಪ್ರಸ್ ರವರಿಗೂ ಇಲಾಖೆಯ ಪರವಾಗಿ ಅಭಿನಂದನೆಗಳು