19.5 C
Karnataka
Friday, November 22, 2024

    ತ್ರಿಭುವನ ಜನನಿ ಜಗನ್ಮೋಹಿನಿ

    Must read

    ಈ ದಿನದ ಸಂಗೀತ ಸಂಜೆಯನ್ನು ಬೆಂಗಳೂರಿನ ಮಮತಾದೇವಿ ಟಿ.ಜಿ. ನಡೆಸಿಕೊಟ್ಟಿದ್ದಾರೆ.

    ಗಣೇಶ ಸ್ತುತಿಯೊಂದಿಗೆ ಆರಂಭವಾಗುವ ಈ ಸಂಗೀತ ಸಂಜೆ ಚಂದ್ರಚೂಡ ಶಿವಶಂಕರ ಪಾರ್ವತಿ ರಮಣ ನಿನಗೆ ನಮೋ ನಮೋ ಎನ್ನುವ ಮೂಲಕ ಶಿವನನ್ನು ಧ್ಯಾನಿಸುತ್ತದೆ. ಮುಂದೆ ತ್ರಿಭುವನ ಜನನಿ ಜಗನ್ಮೋಹಿನಿ..,ರಾಜ ರಾಜೇಶ್ವರಿ ದೇವಿ ಕನ್ಯಾಕುಮಾರಿ, ವೇದವಾಣಿ ಪುಣ್ಯ ಜನನಿ ಗೀತೆಗಳ ಮೂಲಕ ದೇವಿಯನ್ನು ಆರಾಧಿಸಿ ,ಅಂಬೆಗಾಲಿಕ್ಕುತಲಿ ಬಂದ ಗೋವಿಂದ ಎಂದು ಜಗದೋದ್ಧಾರನನ್ನು ಧ್ಯಾನಿಸುತ್ತಾ ಸಂಪನ್ನವಾಗುತ್ತದೆ.

    ಭಾರತಿ ಎಸ್ ಎನ್ ಅವರ ನಿರರ್ಗಳ ವ್ಯಾಖ್ಯಾನ ಈ ಪಾಡ್ಕಾಸ್ಟ್ ಅನ್ನು ಮತ್ತಷ್ಟು ಆಪ್ಯವೆನಿಸುವಂತೆ ಮಾಡುತ್ತದೆ.

    ನೀವು ಆಲಿಸಿ, ಪ್ರತಿಕ್ರಿಯಿಸಿ.

    spot_img

    More articles

    21 COMMENTS

    1. ಈ ಕೊರೊನಾ ನಡುವೆ ನವರಾತ್ರಿಯ ಹಬ್ಬದ ವಾತಾವರಣ ಕೊಡುತ್ತಿರುವ ಕನ್ನಡ ಪ್ರೆಸ್ ಗೆ ಧನ್ಯ
      ಇಬ್ಬರ ಸಂಗೀತೋತ್ಸವ ತುಂಬಾ ಚೆನ್ನಾಗಿದೆ

    2. ಮಮತಾದೇವಿಯವರ ಗಾಯನ ಅದ್ಭುತವಾಗಿತ್ತು. ಭಾರತಿಯವರ ಅತ್ಯುತ್ತಮ ನಿರೂಪಣೆಯೊಂದಿಗೆ ಸಂಗೀತದ ರಸದೌತಣವನ್ನು ನೀಡಿದ ಕನ್ನಡ ಪ್ರೆಸ್. ಕಾಮ್ ನವರ ೨ನೇ ದಿನದ ಕಾರ್ಯಕ್ರಮ ಯಶಸ್ವಿಯಾಗಿ ಮೂಡಿಬಂದಿತು. ಅಭಿನಂದನೆಗಳು.

    3. Very nice Mamatha👏👏👌

      Day 1 and day 2 – both programs were very good. Looking forward to ಸಂಗೀತದ navaraatri- ರಸದೌತಣ

    4. ಮಮಾತಾ ಅವರ ಇಂಪಾದ ಮಧುರ ವಾದ ಸಂಗೀತ ತುಂಬಾ ಚೆನ್ನಾಗಿ ಮೂಡಿ ಬಂದಿದೆ. 30 ನಿಮಿಷ ಹೇಗೆ ಕಳೆಯಿತು ಅಂತಾನೆ ಗೊತ್ತಾಗ ಲಿಲ್ಲಾ, ಅಷ್ಟು ಕರ್ಣಾ ನಂದ ವಾಗಿತ್ತು.ಅದರೊದನೆ ಭಾರತಿ ಯವರ ನಿರೂಪಣೆ ಎಂದಿನಂತೆ ಸೊಗಸಾಗಿತ್ತು.ಮತ್ತೆ ನಾಳೆ ಯ ಕಾರ್ಯಕ್ರಮ ವನ್ನು ಕಾತುರದಿಂದಾ ಕಾಯಿತ್ತಿರುವೆವು. ದನ್ಯವಾದ ಗಳು.🙏🙏

    5. Well sung Mamtha,reminded our mother song thribhuvana janani, thank you

    6. ಭಾರತಿ ಅವರ ನಿರೂಪಣೆ ಹಾಗೂ ಮಮತ ಅವರ ಸಾಂಪ್ರದಾಯಿಕ ಗಾಯನ ಅದ್ಭುತ ವಾಗಿದೆ.

    7. Kannada press avara Navaratri sangeetotsava karyakrama bahala sogasagioodibandide. Kale haagu kalavidarannu protsahisuttiruva Kannada press balagadavarigella Namma abhinandanegalu.🙏🙏🙏

    8. ಕಾರ್ಯಕ್ರಮ ಚೆನ್ನಾಗಿ ಮೂಡಿ ಬರುತ್ತಿದೆ. ಈ ದಿನ ಯಾರು ಹಾಡುತ್ತಾರೆಂಬ ಕುತೂಹಲ ಮೂಡಿಸಿದೆ. ಭಾರತಿಯವರ ನಿರೂಪಣೆ, ಮಮತಾರ ಗಾಯನ ಬಹಳ ಚೆನ್ನಾಗಿತ್ತು. ದಿನವಿಡೀ ತ್ರಿಭುವನ ಜನನಿ… ಗುಣುಗುಣಿಸುತ್ತಿತ್ತು. ಅಭಿನಂದನೆಗಳು.

    9. ಪಾಡ್ಕಾಸ್ಟ್ ನ್ನು ಆಲಿಸಿ ಪ್ರತಿಕ್ರಿಯಿಸಿದ ಸಹೃದಯಿಗಳೆಲ್ಲರಿಗೂ ಧನ್ಯವಾದಗಳು

    LEAVE A REPLY

    Please enter your comment!
    Please enter your name here

    Latest article

    error: Content is protected !!