ತಂಜಾವೂರು ಕಲಾ ಪ್ರಕಾರ ಒಂದು ವಿಶಿಷ್ಟವಾದ ಪ್ರಕಾರ.ಕಲಾವಿದರ ಕೈಯಲ್ಲಿ ಅರಳುವ ಕಲೆಯನನ್ನು ನೋಡುವುದೆ ಒಂದು ಸೊಗಸು. ನಿಮ್ಮ ದಸರಾ ಹಬ್ಬದ ಸಡಗರ ಹೆಚ್ಚಿಸಲು ಇಲ್ಲಿ ಅಂಥ ಕಲಾ ಸಂಗ್ರಹವನ್ನು ನೀಡುತ್ತಿದ್ದೇವೆ.
ಇಲ್ಲಿರುವ ತಂಜಾವೂರು ಶೈಲಿಯ ಚಿತ್ರಗಳ ಕಲಾವಿದೆ ಪುಷ್ಪಲತಾ. ಕಳೆದ 30 ವರುಷಗಳಿಂದ ಚಿತ್ರ ರಚನೆಯಲ್ಲಿ ತೊಡಗಿದ್ದಾರೆ. ಅವರ ಕಲಾ ಗುರು ಅವರ ತಂದೆ ದಿ. ಪನ್ನೂರು ಶ್ರೀಪತಿ. ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದ ಶ್ರೀಪತಿ ಅವರದು ಕಲಾ ಪರಂಪರೆಯಲ್ಲಿ ದೊಡ್ಡ ಹೆಸರು. ತಂದೆಯಿಂದ ಬಂದ ಪರಂಪರೆಯನ್ನು ಪುಷ್ಪಲತಾ ಮುಂದುವರಿಸಿದ್ದಾರೆ.
ಇದು ವರೆಗೂ 1000ಕ್ಕೂ ಹೆಚ್ಚು ಚಿತ್ರಗಳನ್ನು ರಚಿಸಿರುವ ಪುಷ್ಚಲತಾ ಇನ್ನೂ ಚಿತ್ರಗಳನ್ನು ರಚಿಸುತ್ತಲೇ ಇದ್ದರೆ. ಪತಿ, ಇಬ್ಬರು ಮಕ್ಕಳ ಸಂತೃಪ್ತ ಕುಟುಂಬ ಅವರ ಕಲಾಸೇವಗೆ ಸದಾ ಬೆಂಬಲ ಕೊಡುತ್ತಾ ಬಂದಿದೆ.
ಚಿತ್ರಗಳು ಮೆಚ್ಚುಗೆಯಾದರೆ 9886019827 ನಲ್ಲಿ ಪುಷ್ಪಲತಾ ಅವರನ್ನು ಸಂಪರ್ಕಿಸಿ ಒಂದು ಅಭಿನಂದನೆ ಸಲ್ಲಿಸಿ.
(ಚಿತ್ರ: ಮಾಹಿತಿ ವಿನಯ್ ರಾವ್)
Superb painting Pushpalatha, glad such traditions & culture are kept alive by artists like you.And thank you KannadaPress for giving artists a platform to share their art.
ಹೆಸರಿಗೆ ತಕ್ಕಂತೆ ನಿಮ್ಮ ಒಂದೊಂದು ಅದ್ಭುತವೇ… ಬಹಳ ಚೆನ್ನಾಗಿ ಬಂದಿದೆ… ನಿಮ್ಮ ಕಲಾ ಪ್ರಾವಿಣ್ಯತೆಗೆ ಶರಣು… ನಿಮಗೆ ನವರಾತ್ರಿಯ ಶುಭಾಶಯಗಳು…🙏
Wow unbelievable madam. Your art is priceless. No words to Express.