29.3 C
Karnataka
Sunday, September 22, 2024

    ಇವಳೇ ವೀಣಾಪಾಣಿ ತುಂಗಾ ತೀರ ವಿಹಾರಿಣಿ

    Must read

    ಇಂದು ನವರಾತ್ರಿ ಏಳನೇ ದಿನ. ಕನ್ನಡಪ್ರೆಸ್.ಕಾಮ್ ನ ಸಂಗೀತೋತ್ಸವ ಮತ್ತೊಂದು ಹಂತವನ್ನು ತಲುಪಿದೆ.ಅರುಣ್ ಕುಮಾರ್ ಇಂದಿನ ಸಂಗೀತ ಸಂಜೆಯನ್ನು ನಡೆಸಿಕೊಟ್ಟಿದ್ದಾರೆ.

    ಗೆಳೆಯರ ಬಳಗದಲ್ಲಿ ಜ್ಯೂನಿಯರ್ ಎಸ್ ಪಿ ಬಾಲಸುಬ್ರಹ್ಮಣ್ಯಂ ಎಂದೇ ಕರೆಸಿಕೊಳ್ಳುವ ಅರುಣ್ ಕುಮಾರ್ ಶ್ರೋತೃಗಳು ತಲೆ ತೂಗುವಂತೆ ಹಾಡಬಲ್ಲರು. ತಮ್ಮ ಸಂಗೀತದಲ್ಲಿ ಜನಪ್ರಿಯ ಗೀತೆಗಳ ಕರೋಕೆ ಯನ್ನೂ ಬಳಸಿಕೊಂಡಿರುವ ಅರುಣ್ ಕುಮಾರ್ ವಿಶೇಷ ಅನುಭೂತಿ ಕಟ್ಟಿಕೊಡುತ್ತಾರೆ. ಜೊತೆಗೆ ದಸರಾ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

    ಭಾರತಿ ಎಸ್ ಎನ್ ಅವರ ನಿರರ್ಗಳ ವ್ಯಾಖ್ಯಾನ ಈ ಪಾಡ್ಕಾಸ್ಟ್ ಅನ್ನು ಮತ್ತಷ್ಟು ಆಪ್ಯವೆನಿಸುವಂತೆ ಮಾಡುತ್ತದೆ.

    ನೀವು ಆಲಿಸಿ, ಪ್ರತಿಕ್ರಿಯಿಸಿ.

    spot_img

    More articles

    8 COMMENTS

    1. ಭಲೇ ಭಲೇ ಅರುಳ್ ತುಂಬಾ ಚೆನ್ನಾಗಿ ಹಾಡಿದ್ದೀರಿ. ಧನ್ಯವಾದಗಳು

    2. ಭಲೇ ಭಲೇ ಅರುಣ್! ಚೆನ್ನಾಗಿ ಹಾಡಿದ್ದೀರಿ.

      ಧನ್ಯವಾದಗಳು.

    3. Very nice Arun, u took back to good old days, I used to hear this song in the neighbourhood temple everyday morning in my native 👍👍

    4. In the grand online musical programme for this Navaratri we are hearing everyday class concert by various artist among us. Today we have opportunity to hear Mr.Arun Kumar outstanding devotional songs sung by him. From Musikavahana modaka hasta with his melodious voice followed by Evale veena vani and to more soothing numbers of Sharade Daye Torede which was in movie Malyamarutha and rare number Anjaneyana Manadale nenedare salade . We are proud to have immensely talented Arun Kumar as our neighbour who is not only good singer but also good orator and conveyed his singing journey with the moderator Ms.Bharathi and his humbleness and simplicity is brought out in his conversation. Mr.Arun Kumar has addeded one more feather in his cap being a good singer along with his handsome personality and dynamism. Keep pursuing your journey in music and bring more such programmes to the listeners in years to come. Well done Mr.Arun Kumar

    5. Thank you Meera and Bharati for making this very melodious Navaratri special songs collection available to us. For the past six days during Navaratri I am listening to all the wonderful songs by the talented artists and enjoying the festival celebration with you all although we are living so far away – Sandiego, California. Thank you all.

    6. ಕಾರ್ಯಕ್ರಮ ಬಹಳ ಅಚ್ಚುಕಟ್ಟಾಗಿ ಅಷ್ಟೇ ಅರ್ಥಗರ್ಭಿತವಾಗಿ ಮೂಡಿಬಂದಿದೆ. ಅರುಣ್ ರವರ ಭಕ್ತಿಪೂರ್ವಕ ಹಾಡುಗಳು ಮತ್ತು ಭಾರತಿಯವರ ಸುಲಲಿತ ವಿವರಣೆ ಪರಸ್ಪರ ಪೂರಕವಾಗಿ ಒಂದು ಪರಿಪೂರ್ಣತೆಯನ್ನು ನೀಡಿವೆ. ಅರುಣ್ ಹಾಡಿರುವ ಶಾರದೇ..ದಯೆತೋರಿದೆ.. ಬಹಳ ಇಷ್ಟವಾಯಿತು. ನೀವಿಬ್ಬರೂ ನಮ್ಮ ನೆರೆಯ ಸ್ನೇಹಿತರೆಂಬುದೇ ನಮಗೆಲ್ಲ ಹೆಮ್ಮೆಯ ವಿಷಯ.
      Congratulations

    7. ಅರುಣ್ ಕುಮಾರ್ ಅವರ ಹಾಡುಗಾರಿಕೆ ಬಹಳ ಸುಶ್ರಾವ್ಯವಾಗಿತ್ತು. ಅವರಿಗೆ ಅಭಿನಂದನೆಗಳು. ನಿರೂಪಣೆಯ ಬಗ್ಗೆ ಗೊತ್ತಿರುವ ವಿಷಯ . ಸೊಗಸಾಗಿತ್ತು.

    8. ಅರುಣ್ ಕುಮಾರ್ ರವರ ಗಾಯನ ಸುಶ್ರಾವ್ಯವಾಗಿ ಮೂಡಿ ಬಂದಿದ್ದು, ಕೇಳಲು ತುಂಬಾ ಇಂಪಾಗಿತ್ತು. ಕಾರ್ಯಕ್ರಮದ ಆಯೋಜಕರ ಶ್ರಮ ಸಾರ್ಥಕವಾಯಿತು ಎಂದು ಅನಿಸಿತು.

    LEAVE A REPLY

    Please enter your comment!
    Please enter your name here

    Latest article

    error: Content is protected !!