19.9 C
Karnataka
Sunday, September 22, 2024

    ಮಂಗಳ ಮಸ್ತು ಗೌರಿ ಪರಮೇಶ್ವರಿ

    Must read

    ಇಂದು ನವರಾತ್ರಿಯ ಎಂಟನೇ ದಿನ ಅಷ್ಟಮಿ. ಕನ್ನಡಪ್ರೆಸ್.ಕಾಮ್ ನ ದಸರಾ ಸಂಗೀತೋತ್ಸವದಲ್ಲಿ ಇದು ಸರಸ್ವತಿಯ ಆರಾಧನೆ. ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಸುಗುಮ ಸಂಗೀತವನ್ನು ಅಭ್ಯಸಿಸಿರುವ ಲಕ್ಷ್ಮಿ ಶ್ರೇಯಾಂಶಿ ಇಂದಿನ ಸಂಗೀತ ಕಛೇರಿ ನಡೆಸಿಕೊಟ್ಟಿದ್ದಾರೆ.

    ಸಾಫ್ಟ್ ಸ್ಕಿಲ್ ಮತ್ತು ಇಂಗ್ಲಿಷ್ ಭಾಷೆಯ ತರಬೇತುದಾರರಾಗಿರುವ ಲಕ್ಷ್ಮಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಶಿವಮೊಗ್ಗದಲ್ಲಿ ಗುರು ನಾಗರಾಜ್ ಅವರಿಂದ ಕಲಿತರು. ಸುಗಮ ಸಂಗೀತ ಕಲಿತಿದ್ದು ಮಂಜುಳಾ ಗುರುರಾಜ್ ಅವರಿಂದ.

    ಇಂದಿನ ಸಂಗೀತ ಸಂಜೆ ನಮ್ಮಮ್ಮ ಶಾರದೆಯಿಂದ ಆರಂಭವಾಗಿ ಜಯ ಜಗದೀಶ್ವರಿ ಎಂದು ಸರಸ್ವತಿಯನ್ನು ಕೊಂಡಾಡುತ್ತದೆ. ನಂತರ ವಾಣಿ ವೀಣಾ ಪುಸ್ತಕ ಪಾಣಿ , ನಿಹಾರ ಕರ ವರ ವದನೆ ಎಂದು ಭಜಿಸಿ ಮಂಗಳ ಮಸ್ತು ಗೌರಿ ಪರಮೇಶ್ವರಿ ಎಂದು ಸಂಪನ್ನವಾಗುತ್ತದೆ.

    ಎಂದಿನಂತೆ ಭಾರತಿ ಅವರ ವ್ಯಾಖ್ಯಾನ ಪಾಡ್ಕಾಸ್ಟ್ ಅನ್ನು ಮತ್ತಷ್ಟು ಆಪ್ಯವೆನಿಸುತ್ತದೆ.

    ಆಲಿಸಿ ಪ್ರತಿಕ್ರಿಯಿಸಿ.

    spot_img

    More articles

    7 COMMENTS

    1. ಎಲ್ಲಾ ಹಾಡುಗಳು ಚೆನ್ನಾಗಿತ್ತು. ಮಂಗಳ ಮಸ್ತು ಗೌರಿ ಹಾಡು ತುಂಬಾ ಇಷ್ಟ ಆಯ್ತು

    2. ಎಲ್ಲಾ ಹಾಡುಗಳು ಚೆನ್ನಾಗಿತ್ತು. ಮಂಗಳ ಮಸ್ತು ಹಾಡು ತುಂಬಾ ಇಷ್ಟ ಆಯ್ತು ಗೌರಿ

    3. ಎಲ್ಲಾ ಹಾಡುಗಳು ಚೆನ್ನಾಗಿತ್ತು. ಮಂಗಳ ಮಸ್ತು ಹಾಡು
      ಗೌರಿ ತುಂಬಾ ಇಷ್ಟ ಆಯ್ತು

    4. In the series SANGEETOTSAVA on the occasion of Navarathri festival kannadapress.com has broadcasted song sung by Smt. Laksmi Shreyanshi. She has started with Kanakadasa Kruthi Namma Sharade, followed with Jaya Jagadishwari, Vani Veena, Nihara Kara and ended with Mangala mastu. Immensely multitalented versatile singer Smt.Laksmi Shreyanshi has shown her talent by her medious voice to lisners with devotional songs and has blended the classical music with light music fibre which is soothing to hear. Looking forward for class performance in this portal by Smt.Laksmi Shreyanshi at regular intervals. All the best Smt.Laksmi Shreyanshi.

    5. ಶ್ರೀಮತಿ ಲಕ್ಷ್ಮಿ ಯವರ ಹಾಡು ಗಾರಿಕೆ ತುಂಬಾ ಇಂಪಾಗಿ ಮಧುರ ವಾಗಿತ್ತು. ಇಂತಾ ಸೊಗಸಾದ ಸಂಗೀತ ಕೇಳಿಸಿದ ಕನ್ನಡಪ್ರೇಸ್ಸ್.ಕಾಂ ನವರಿಗೆ ವಂದನೆಗಳು.🙏🙏

    6. ಲಕ್ಷ್ಮಿ ಅವರು ಹಾಡಿದ ಎಲ್ಲಾ ಹಾಡುಗಳು ಬಹಳ ಸುಶ್ರಾವ್ಯವಾಗಿತ್ತು. ಮನಸ್ಸಿಗೆ ಮುದ ನೀಡಿತು . ಕೇಳಲು ಅವಕಾಶ ಕಲ್ಪಿಸಿದ ಕನ್ನಡ ಪ್ರೆಸ್ ,ಕಾಮ್ಗೆ ಅನಂತ ಧನ್ಯವಾದಗಳು.

    7. ಶ್ರೀಮತಿ ಲಕ್ಷ್ಮೀ ಶ್ರೇಯಾಂಸಿಯವರ ಹಾಡುಗಾರಿಕೆ ಸುಶ್ರಾವ್ಯ ವಾಗಿ, ಮನಕ್ಕೆ ಮುದ ನೀಡಿತು. ಚೊಕ್ಕದಾದ ನಿರೂಪಣೆಯು ಕಾರ್ಯಕ್ರಮವನ್ನು ಮೆರುಗುಗೊಳಿಸಿತು.

    LEAVE A REPLY

    Please enter your comment!
    Please enter your name here

    Latest article

    error: Content is protected !!