26.4 C
Karnataka
Tuesday, April 8, 2025

    ಮೈಸೂರು ದಸರಾ ಎಷ್ಟೊಂದು ಸುಂದರ

    Must read

    ದಸರಾ ಸಂಗೀತೋತ್ಸವ ಸಂಪನ್ನ ಗೊಂಡಿದೆ ಭಾಗವಹಿಸಿದ ಎಲ್ಲರಿಗೂ ಧನ್ಯವಾದ. ಈ ಒಂಭತ್ತು ದಿನಗಳ ಸಂಗೀತ ಸಂಜೆಯನ್ನು ಮೆಲುಕುಹಾಕುತ್ತಾ ಆಯ್ದ ಗೀತೆಗಳ ಗುಚ್ಛವನ್ನು ಇಲ್ಲಿ ನೀಡುತ್ತಿದ್ದೇವೆ. ಜೊತಗೆ ಮೈಸೂರು ದಸರಾ ಎಷ್ಟೊಂದು ಸುಂದರ ಎಂದು ಬನವಾಸಿ ಬಳಗದ ಆನಂದ್ ಜಿ ಹಾಡಿರುವ ಗೀತೆಯೂ ಇದೆ.

    ಆಲಿಸಿ ಪ್ರತಿಕ್ರಿಯಿಸಿ.

    spot_img

    More articles

    8 COMMENTS

    1. An excellent program!!! Thank you for the beautiful songs, talks – all.of which made Dasara habba more enjoyable this time… Wishing Kannadapress.com more and more such successful endeavours!

    2. Hi Bharathi.. tumba channagide selected songs.. and nimma Mattu Srivatsa avara niroopane .. thanks again for this wonderful opportunity

    3. ಎಲ್ಲಾ ಸುಮಧುರ ,ಸುಂದರ ,ಸಂಗೀತ ಗಳನ್ನು ಒಟ್ಟಿಗೆ ಕೇಳುವ ಸದವಕಾಶ ಕಲ್ಪಿಸಿಕೊಟ್ಟ ಕನ್ನದಾ ಪ್ರೆಸ್.ಕಾಂ.ನವರೊಗೆ ನಮ್ಮ ಅಭಿನಂದನೆ ಗಳು.🙏🙏

    4. ನೀವು ನಡೆಸಿಕೊಟ್ಟ ಎಲ್ಲಾ ಸಂಗೀತ ಕಾರ್ಯಕ್ರಮಗಳೂ ಸುಮಧುರವಾಗಿದ್ದು ಅರ್ಥಪೂರ್ಣ ವಾಗಿದ್ದವು. ಎಲ್ಲ haadugaararigoo, ಆಯೋಜಿಸಿದ ತಮಗೂ ಧನ್ಯವಾದಗಳು.🙏🙏

      Nimma ಕಾರ್ಯಕ್ರಮದ ವಿಶೇಷತೆ ಎಂದರೆ ಪಕ್ಕ ವಾಧ್ಯಗಳು ಇಲ್ಲದೆ haadiruvudu.
      ಪ್ರತಿದಿನ ವಿನಾಯಕ ಸ್ತುತಿ ಬೇರೆ ಬೇರೆ ರೀತಿ ಇದ್ದೂ ವಿಶೇಷವಾಗಿತ್ತು

      ಹೊಸ ಹೊಸ ಕಂಠ ಸಿರಿಗಳ ನ್ನು ಪರಿಚಯಿಸಿರುವಿರಿ.
      ಚಿಕ್ಕ maakaligoo ಆಧ್ಯತೆ ಕೊಟ್ಟಿರುವಿರಿ.
      ಕಾರ್ಯಕ್ರಮದ ನಿರೂಪಣೆ ಹೆಚ್ಚು ಮೆರಗು ಕೊಟ್ಟಿದ್ದು.
      ಇವೆಲ್ಲಾ ವಿಶೇಷ ವಾಗಿದ್ದಿದ್ದರಿಂದ ಈ ಕಾರ್ಯಕ್ರಮ ನನಗೆ ಇಷ್ಟವಾಯ್ತು

      ನನ್ನ ಅನಿಸಿಕೆ ನಿಮಗೆ tilusiddu ಏಕೆಂದರೆ, ಕಾಮೆಂಟ್ ಕೊಟ್ಟಾಗ ಪ್ರತಿ ಸಲ ನಿಮ್ಮ ಈ ಮೇಲ್ id ತಪ್ಪಾಗಿದೆ ಅಂತಾನೆ ಬರ್ತಿತ್ತು. ಹಾಗಾಗಿ ನಾನು ನಿಮ್ಮ ನಂಬರ್ ಗೆ ತಿಳಿಹಿಸಿರುವೆ.

      ಧನ್ಯವಾದಗಳು 🙏🙏

    5. @Ratna : ನಮ್ಮ ಕಾರ್ಯಕ್ರಮವನ್ನು ತುಂಬಾ ಚೆನ್ನಾಗಿ ಗಮನಿಸಿ comments ಬರೆದಿದ್ದೀರಿ. ತುಂಬಾ ಖುಷಿಯಾಯಿತು ಓದಿ .

      ಕಾರ್ಯಕ್ರಮವನ್ನು ಮೆಚ್ಚಿದ ಎಲ್ಲ ಸಹೃದಯರಿಗೆ ಧನ್ಯವಾದಗಳು.

    6. ಆಯ್ದ ಹಾಡುಗಳನ್ನು ಪುನಃ ಆಲಿಸುವ ಅವಕಾಶ ಕಲ್ಪಿಸಿ ಕೊಟ್ಟ ನಿಮಗೆ ತುಂಬಾ ಧನ್ಯವಾದಗಳು. ಭಾರತಿಯ ನಿರೂಪಣೆ ಸೊಗಸಾಗಿತ್ತು. ಒಂಬತ್ತು ದಿನಗಳ ಕಾಲ ಗಾನ ಸುಧೆಯನ್ನು ಸವಿಯುವ ಸೌಭಾಗ್ಯ ಒದಗಿಸಿದ ಕನ್ನಡ ಪ್ರೆಸ್ .ಕಾಮ್ಗೆ ನಮ್ಮ ಅಭಿನಂದನೆಗಳು.

    7. Nanna hadugalige ellarindalu eshtu best comments baruttade endu nanantu bhavisiralilla.

      Nanu sarkari seveyalli iruvudarinda..
      Swalpa tadavagi ye aalisutidde ella programs nnu.. ella hadugararu saha tammade aada vishishtavada, sogasada kantasiriyalli hadiddare.

      Ottinalli kannadapress.com…
      ayojisidda ee dasara sangeetotsava adbhutavagittu.

      Totally i am delighted..and thank you very much..
      Also keep doing such programs for ever n ever..

    LEAVE A REPLY

    Please enter your comment!
    Please enter your name here

    Latest article

    error: Content is protected !!
    ' + // image style settings '
    ' + 'tagDiv image style' + '' + '
    ' + ''; //inject our settings in the template - before
    td_template_content = td_template_content.replace('
    ', td_our_content + '
    '); //save the template jQuery('#tmpl-image-details').html(td_template_content); //modal off - click event jQuery(document).on( "click", ".td-modal-image-on", function() { if (jQuery(this).hasClass('active')) { return; } td_add_image_css_class('td-modal-image'); jQuery(".td-modal-image-off").removeClass('active'); jQuery(".td-modal-image-on").addClass('active'); }); //modal on - click event jQuery(document).on( "click", ".td-modal-image-off", function() { if (jQuery(this).hasClass('active')) { return; } td_remove_image_css_class('td-modal-image'); jQuery(".td-modal-image-off").addClass('active'); jQuery(".td-modal-image-on").removeClass('active'); }); // select change event jQuery(document).on( "change", ".td-wp-image-style", function() { switch (jQuery( ".td-wp-image-style").val()) { default: td_clear_all_classes(); //except the modal one jQuery('*[data-setting="extraClasses"]').change(); //trigger the change event for backbonejs } }); //util functions to edit the image details in wp-admin function td_add_image_css_class(new_class) { var td_extra_classes_value = jQuery('*[data-setting="extraClasses"]').val(); jQuery('*[data-setting="extraClasses"]').val(td_extra_classes_value + ' ' + new_class); jQuery('*[data-setting="extraClasses"]').change(); //trigger the change event for backbonejs } function td_remove_image_css_class(new_class) { var td_extra_classes_value = jQuery('*[data-setting="extraClasses"]').val(); //try first with a space before the class var td_regex = new RegExp(" " + new_class,"g"); td_extra_classes_value = td_extra_classes_value.replace(td_regex, ''); var td_regex = new RegExp(new_class,"g"); td_extra_classes_value = td_extra_classes_value.replace(td_regex, ''); jQuery('*[data-setting="extraClasses"]').val(td_extra_classes_value); jQuery('*[data-setting="extraClasses"]').change(); //trigger the change event for backbonejs } //clears all classes except the modal image one function td_clear_all_classes() { var td_extra_classes_value = jQuery('*[data-setting="extraClasses"]').val(); if (td_extra_classes_value.indexOf('td-modal-image') > -1) { //we have the modal image one - keep it, remove the others jQuery('*[data-setting="extraClasses"]').val('td-modal-image'); } else { jQuery('*[data-setting="extraClasses"]').val(''); } } //monitor the backbone template for the current status of the picture setInterval(function(){ var td_extra_classes_value = jQuery('*[data-setting="extraClasses"]').val(); if (typeof td_extra_classes_value !== 'undefined' && td_extra_classes_value != '') { // if we have modal on, switch the toggle if (td_extra_classes_value.indexOf('td-modal-image') > -1) { jQuery(".td-modal-image-off").removeClass('active'); jQuery(".td-modal-image-on").addClass('active'); } } }, 1000); })(); //end anon function -->