ಇತ್ತ ಕರ್ನಾಟಕದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ದಿನಾಂಕ ಪ್ರಕಟವಾಗುತ್ತಿದ್ದಂತೆ ಅತ್ತ ದಿ ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ ಹತ್ತನೇ ತರಗತಿ (ICSE) ಮತ್ತು 12 ನೇ (ISC) ತರಗತಿ ಪರೀಕ್ಷೆಯ ವೇಳಾಪಟ್ಟಿ ಪ್ರಕಟಿಸಿದೆ.
ಹತ್ತನೇ ತರಗತಿ (ICSE) ಪರೀಕ್ಷೆ ಮೇ 5ರಿಂದ ಆರಂಭವಾಗಿ ಜೂನ್ 7 ರವರೆಗೂ ನಡೆಯಲಿದೆ. ವಿವರಗಳಿಗೆ ಈ ಲಿಂಕ್ ಒತ್ತಿ https://cisce.org//UploadedFiles/PDF/ICSE%202021%20TIMETABLE.pdf

12 ನೇ ತರಗತಿ (ISC) ಪರೀಕ್ಷೆ ಏಪ್ರಿಲ್ 8 ಕ್ಕೆ ಆರಂಭವಾಗಿ ಜೂನ್ 16ಕ್ಕೆ ಮುಗಿಯಲಿದೆ. ವಿವರಗಳಿಗೆ ಈ ಲಿಂಕ್ ಒತ್ತಿ https://cisce.org//UploadedFiles/PDF/ISC%202021%20TIMETABLE.pdf

ಈ ಎರಡೂ ಪರೀಕ್ಷೆಗಳ ಫಲಿತಾಂಶವನ್ನು ಜುಲೈ ತಿಂಗಳವೇಳೆಗೆ ಪ್ರಕಟಿಸುವುದಾಗಿ ಮಂಡಳಿ ಹೇಳಿದೆ.
ಪರೀಕ್ಷೆಯ ಸಂಪೂರ್ಣ ವಿವರವನ್ನು https://www.cisce.org/ ಜಾಲ ತಾಣದಿಂದ ಪಡೆಯಬಹುದು.