
ಶ್ರೀ ಪ್ಲವ ನಾಮ ಸಂವತ್ಸರ ಅಡಿ ಇಟ್ಟಾಗಿದೆ. ಹಬ್ಬದ ಊಟವೂ ಮುಗಿದಿದೆ. ಈ ಹಬ್ಬದ ಸಂಜೆಯ ಸಡಗರವನ್ನು ಮತ್ತಷ್ಟು ಹೆಚ್ಚಿಸಲು ಈ ಪಾಡ್ಕಾಸ್ಚ್ ಪ್ರಸ್ತುತ ಪಡಿಸುತ್ತಿದ್ದೇವೆ.

ಈ ಪಾಡ್ಕಾಸ್ಟ್ ನಲ್ಲಿ ನಾಡಿನ ಜನಪ್ರಿಯ ಕವಿಗಳಾದ ಅಂಬಿಕಾತನಯದತ್ತ, ಕೆ ಎಸ್ ನರಸಿಂಹಸ್ವಾಮಿ ಹಾಗೂ ಎನ್ ಎಸ್ ಲಕ್ಷ್ಮಿನಾರಾಯಣ ಭಟ್ಟರ ಕವನಗಳನ್ನು ಲಕ್ಷ್ಮಿ ಶ್ರೇಯಾಂಸಿ ಇಂಪಾಗಿ ಹಾಡಿದ್ದಾರೆ. ಲೇಖಕಿ ರತ್ನ ಶ್ರೀನಿವಾಸ್ ಹಬ್ಬದ ಹಿನ್ನೆಲೆ ವಿವರಿಸಿದ್ದಾರೆ. ಭಾರತಿ ಕಾರ್ಯಕ್ರಮ ನಿರೂಪಿಸಿದ್ದಾರೆ. ಸಂಧ್ಯಾ ನಾಗರಾಜ್ ಅವರ ರಂಗೋಲಿ ಕಲೆ ಪಾಡ್ಕಸ್ಟ್ ಗೆ ಹೊಸ ಮೆರಗು ನೀಡಿದೆ.
ಆಲಿಸಿ ಪ್ರತಿಕ್ರಿಯಿಸಿ
ಯುಗಾದಿ ಹಬ್ಬದ ಮಹತ್ವ ವಿವರಣೆ, ಗಾಯನ, ನಿರೂಪಣೆ ತುಂಬ ಸೊಗಸಾಗಿದೆ
ಲಕ್ಷ್ಮಿಶ್ರೇಯಾಂಶಸಿ ಅವರ ಭಾವಪೂರ್ಣ ಗಾಯನ,ಸಂಧ್ಯಾ ನಾಗರಾಜ್ ಅವರ ಸುಂದರ ರಂಗೋಲಿ, ಯುಗಾದಿ ಹಬ್ಬದ ವಿಶೇಷ ತೆ ಚೆನ್ನಾಗಿ ಮೂಡಿಬಂದಿದೆ. ಭಾರತಿ ಅವರ ನಿರೂಪಣೆ
ಇನ್ನೂ ಮೆರಗನ್ನು ಕೊಟ್ಟಿದೆ.👌👍🙏
Very nice voice ma’am
Ugadhi habbada Visheshathegallanu thumba sogasaagi haagu adhara visheshavannu sogasaagi vivarisidhare
ತುಂಬಾ ಚೆನ್ನಾಗಿ ಪ್ರಸ್ತುತಪಡಿಸಿದ್ದೇನೆ. ಮುಂದುವರಿಸಿ. ಒಳ್ಳೆ ಭವಿಷ್ಯವಿದೆ
Ugadi festival explanation and songs are excellent it’s good to here the songs thanks for ur fabulous songs mam
ಹಬ್ಬದ ವಿಶೇಷತೆಗಳನ್ನು ತುಂಬಾ ಚೆನ್ನಾಗಿದೆ ತಿಳಿಸಿಕೊಟ್ಟಿದ್ದಾರೆ.ಇಂತಹ ಸೊಗಸಾದ ಹಬ್ಬದ ಹಿನ್ನೆಲೆಯಿಂದ ಮತ್ತಷ್ಟು ವಿಷಯಗಳನ್ನು ತಿಳಿದುಕೊಳ್ಳಲು ಅನುಕೂಲವಾಯಿತು.ನಮ್ಮ ಮಕ್ಕಳಿಗೆ ತಿಳಿಸಲು ತುಂಬಾ ಸಹಾಯಕವಾದ ವಿವರಣೆ ಎಂದು ಹೇಳಬಹುದು.
ಯುಗಾದಿ ಹಬ್ಬದ ಆಚರಣೆಯ ರತ್ನಾ ಶ್ರೀನಿವಾಸ್ ರ ವಿವರಣೆ ಚನ್ನಾಗಿ ಮೂಡಿಬಂದಿದೆ. ಮಹಾರಾಷ್ಟ್ರದ ಮರಾಠಿಯವರ ಯುಗಾದಿ ಆಚರಣೆಯನ್ನು ಅತ್ಯುತ್ತಮವಾಗಿ ತಿಳಿಸಿದ್ದಾರೆ. ಯುಗಾದಿಯ ಹಾಡು ಹಾಗೂ ನಿರೂಪಣೆಯು ಕೇಳುಗರ ಗಮನ ಸೆಳೆದಿದೆ. ಅಭಿನಂದನೆಗಳು 💐💐
ತುಂಬಾ ಚೆನ್ನಾಗಿ ಪ್ರಸ್ತುತಪಡಿಸಿದ್ದೀರಿ ಮುಂದುವರಿಸಿ. ಒಳ್ಳೆ ಭವಿಷ್ಯವಿದೆ.
Very pleasant voice mam
ಚೆನ್ನಾಗಿ ಇದೆ ಮೇಡಂ, ಅಭಿನಂದನೆಗಳು
ಯುಗಾದಿ ಹಬ್ಬದ ವಿಶೇಷತೆ ಆಚರಣೆಯ ಕಾರಣ ಇವೆಲ್ಲವನ್ನೂ ಅಲ್ಪ ವೇಳೆಯಲ್ಲಿ ಸವಿಸ್ತಾರವಾಗಿ ರತ್ನ ಅವರು ವಿವರಿಸಿದ್ದು ಶ್ಲಾಘನೀಯ. ಗಾಯನ ಹಾಗೂ ನಿರೂಪಣಾ ಕೌಶಲ್ಯ ಕಾರ್ಯಕ್ರಮಕ್ಕೆ ಮೆರುಗು ನೀಡಿ ದ್ದೂ ಸುಳ್ಳಲ್ಲ. ಧನ್ಯವಾದಗಳು.
ಲೇಖನಕ್ಕೆ ಪ್ರತಿಕ್ರಿಯೆ ನೀಡಿರುವವರಿಗೆಲ್ಲಾ ಧನ್ಯವಾದಗಳು. 🙏🙏🙏🙏🙏🙏🙏
Chennagidhe madam
Nice explaination and good collection of songs
Indina kavigala kavite haadiddare chennagi irtittu.
Hadu, vivarane, niroopane yella chennaagi bandide.👌👌👌👌
ಯುಗಾದಿಯ ಹಾಡುಗಳು ಎಂದೆಂದೂ ನವೀನವೆ. ಇಂಪಾದ ಗಾಯನ, ಅರ್ಥಪೂರ್ಣವಾದ ವಿವರಣೆ, ಸಮಯೋಚಿತ ನಿರೂಪಣೆ ಎಲ್ಲವೂ ಸಿಹಿಯಾದ ಒಬ್ಬಟ್ಟನ್ನು ಉಣಬಡಿಸಿತು.
ವಿಶ್ಲೇಷಣೆ ಚೆನ್ನಾಗಿತ್ತು ಮೇಡಂ
ಕೇಳಿದೆ 5ನಿಮಿಷವಾದರೂ ತುಂಬಾ ಚೆನ್ನಾಗಿ ಮಾತಾಡಿದಿರಿ. 👌ಖುಷಿ ಆಯ್ತು.
ಕೇಳಿದೆ, ವಿಷಯ ಸಂಗ್ರಹಣೆ , ನಿರೂಪಣೆ ಚೆನ್ನಾಗಿತ್ತು.
ಯುಗಾದಿಯ ಆಚರಣೆ ಬೇರೆ ಬೇರೆ ರಾಜ್ಯಗಳಲ್ಲಿ ಹೇಗೆ ಆಚರಿಸುವರು ಎಂಬುದನ್ನು ಇನ್ನಷ್ಟು ವಿವರವಾಗಿ ತಿಳಿಸಿದ್ದರೆ ಚೆನ್ನಾಗಿ ಇರುತ್ತಿತ್ತು. ಹಾಡುಗಳು ಕೇಳಲು ಇಂಪಾಗಿತ್ತು. ಸೊಗಸಾದ ವಿವರಣೆ, ಚಂದದ ನಿರೂಪಣೆ, ಯುಗಾದಿಗೆ ಮುದ ಕೊಟ್ಟಿತು