26 C
Karnataka
Thursday, November 21, 2024

    ವೈದ್ಯೋ ನಾರಾಯಣೋ ಹರಿಃ

    Must read

    ಇಂದು ವೈದ್ಯರ ದಿನ. ದೇಶದ ಆರೋಗ್ಯ ರಕ್ಷಕರಾಗಿರುವ ಇವರಿಗೆ ನಮ್ಮ ನಮನ. ಕೋವಿಡ್ ಸಂಕಟದ ಸಮಯದಲ್ಲಂತೂ ತಮ್ಮ ಜೀವವನನ್ನು ಪಣಕ್ಕಿಟ್ಟೂ ಮುಂಚೂಣಿ ಕಾರ್ಯಕರ್ತರಾಗಿ ನೂರಾರು ಜೀವಗಳನ್ನು ಉಳಿಸಿದ ವೈದ್ಯ ಕುಲಕ್ಕೆ ಕೋಟಿ ನಮಸ್ಕಾರ.

    ಈ ದಿನದಂದು ನಾವು ವೈದ್ಯರಿಗೊಂದು ನಮನ ಎಂಬ ವಿಶೇಷ ಪಾಡ್ಕಾಸ್ಟ್ ಪ್ರಸ್ತುತ ಪಡಿಸುತ್ತಿದ್ದೇವೆ. ನಮ್ಮ ಬಳಗದ ಭಾರತಿ ಶ್ರೀನಿವಾಸ್ ಪಾಡ್ಕಾಸ್ಟ್ ಮೂಲಕ ವೈದ್ಯ ಲೋಕಕ್ಕೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

    ಆಲಿಸಿ ಪ್ರತಿಕ್ರಿಯಿಸಿ.

    ಭಾರತಿ
    ಭಾರತಿhttps://kannadapress.com/
    ಬೆಂಗಳೂರು ನಿವಾಸಿ. ಹೋಂ ಮೇಕರ್ . ಕುಕ್ಕಿಂಗ್ ಮತ್ತು ಬರವಣಿಗೆಯಲ್ಲಿ ಆಸಕ್ತಿ
    spot_img

    More articles

    11 COMMENTS

    1. ಭಾರತಿ ಶ್ರೀನಿವಾಸ ಅವರು ಅರ್ಥಪೂರ್ಣ ವಿಚಾರಗಳನ್ನು ತಿಳಿಸಿದ್ದಾರೆ. ವೈದ್ಯರ ಗುರುತರ ಜವಾಬ್ದಾರಿ, ಅವರ ನಿಸ್ವಾರ್ಥ ಸೇವೆ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಅವರಿಗೆ ಧನ್ಯವಾದಗಳು 👏

    2. ವೈದ್ಯರು ದೇವರು ಪ್ರತಿರೂಪ.ಅವರ ನೋವು ಬೇಜಾರು, ಕಷ್ಟ ಏನೇ ಇದ್ದರೂ ಅವರು ರೋಗಿಗಳಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಬೇಕಾಗುತ್ತದೆ. ನನ್ನ ಪಾಲಿಗೂ‌ಒಬ್ಬ ವೈದ್ಯರು ಒಮ್ಮೆ ದೇವರಂತೆ ಕಂಡರು. ಜಯನಗರ ದೋಸೆ ಕ್ಯಾಂಪ್ ಹಿಂಭಾಗದಲ್ಲಿ ದೀಪಕ್ ಇನಾಂದಾರ್ ಅಂತ ಒಬ್ಬರು ಆರ್ಥೋ ಸರ್ಜನ್ ಇದ್ದಾರೆ. ನನ್ನವರು ಐದು ವರ್ಷಗಳ ಹಿಂದೆ ಆದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು,ಕೈ ಮೂಳೆ ಪುಡಿ ಪುಡಿಯಾಗಿ ರಾತ್ರೋರಾತ್ರಿ ಬನಶಂಕರಿ ಸೇವಾ ಕ್ಷೇತ್ರ ಆಸ್ಪತ್ರೆಗೆ ಆಂಬುಲೆನ್ಸ್ ಮೂಲಕ ಕರ್ಕೊಂಡು ಬಂದೆವು.ಆಗ ನನ್ನವರಿಗೆ ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ನೀಡಿದರು.ಸಮಯಕ್ಕೆ ಸರಿಯಾಗಿ ಸರಿಯಾದ ಸಲಹೆ ನೀಡಿದರು. ಆದರೆ ಆನಂತರ ತಿಳಿಯಿತು.ಅದೇ ಸಮಯದಲ್ಲಿ ಅವರ ತಾಯಿಗೆ ತುಂಬಾ ಸೀರಿಯಸ್ ಆಗಿ ಆಸ್ಪತ್ರೆಗೆ ದಾಖಲು ಆಗಿದ್ದರು ಅಂತ.ಆದರೆ ನಮಗೆ ಎಂದೂ ಅದರ ಸುಳಿವು ಇರದಂತೆ ಚಿಕಿತ್ಸೆ ನೀಡಿದರು. ನಮ್ಮ ಪಾಲಿನ ನಿಜ ದೇವರಾದರು.

    3. Very nice. One of the most noble professions .. and very well put across Especially the atory of Dr Anandi Gopal Joshi .. great woman to have achieved the Dr degree so long back 🙏🏼

    4. ಭಾರತಿಯವರು ಸಾಕಷ್ಟು ವಿಷಯಗಳನ್ನು ತಿಳಿಸಿದ್ದಾರೆ.ಅವರಿಗೆ ಧನ್ಯವಾದಗಳು.ವೈದ್ಯರ ಬಳಿ ಬರುವ ರೋಗಿ ಮಾನಸಿಕವಾಗಿಯೂ ಬಹಳಷ್ಟು ಕುಂದಿರುತ್ತಾನೆ.ಅವನಲ್ಲಿ ಧೈರ್ಯ ತುಂಬಿ ಭರವಸೆ ಮೂಡಿಸಿ ವೈದ್ಯೋಪಚಾರ ಮಾಡುವ ವೈದ್ಯರಿಗೆ ನನ್ನ ದೊಡ್ಡ ನಮನಗಳು.

    5. ಬಹಳ ಅರ್ಥಪೂರ್ಣವಾಗಿದೆ. ವಿವರಣೆ ಚೆನ್ನಾಗಿದೆ ಭಾರತಿ ಧನ್ಯವಾದಗಳು

    6. ಭಾರತೀ ಅವರು ವೈದ್ಯಕೀಯ ವೃತ್ತಿ ಗೆ ಸಂಬಂಧಿಸಿದ ಎಷ್ಟೋ ಗೊತ್ತಿಲ್ಲ ದ ವಿಷಯಗಳನ್ನು ತಿಳಿಸಿ ಕೊಟ್ಟಿದ್ದಾರೆ. ಭಾರತ ದೇಶದ ಲ್ಲಿ ಬಹು ಮಂದಿ ವೈದ್ಯರನ್ನು ದೇವರು ಎಂದೇ ನಂಬಿರುತ್ತಾರೆ. ಅಂಥಹ ವೈದ್ಯರುಗಳು ಪ್ರಾಮಾಣಿಕತೆಯಿಂದ ಜನರ ಸೇವೆಯನ್ನು ಸಲ್ಲಿಸ ಬೇಕಾದುದು ಅವರ ಆದ್ಯ ಕರ್ತವ್ಯ. ದುರದೃಷ್ಟವಶಾತ್ ಕೆಲವು ವೈದ್ಯರುಗಳಿಗೆ ಹಣ ಗಳಿಸುವುದೇ ಮುಖ್ಯ ಉದ್ದೇಶ ವಾಗಿದೆ. ಉದಾಹರಣೆಗೆ ನಮ್ಮ ಸಂಬಂಧಿಕರೊಬ್ಬರು ಕರೋನದಿಂದ ಅಸುನೀಗಿದರು.ಅವರಿಗೆ ತಗುಲಿದ ವೈದ್ಯಕೀಯ ವೆಚ್ಚ ಸುಮಾರು ಹದಿನಾರು ಲಕ್ಷ ರೂಪಾಯಿ ಗಳು. ಅಷ್ಟು ಹಣ ನಿಜವಾಗಿಯೂ ಆಸ್ಪತ್ರೆಗೆ ವೆಚ್ಚವಾಯಿತೇ ಎಂಬುದು ಯಕ್ಷಪ್ರಶ್ನೆ. May God bless the honest and sincere doctors.

    7. On the occassion of Doctors day I express my appreciation to those who have worked day and night to save the thousands of lives .Every hospital authorities must follow the GREAT saying of World class cardiologist Dr.Manjunath FIRST TREATMENT NEXT MONEY.

    8. ಧನ್ಯವಾದಗಳು. ಬಹಳ ಸೊಗಸಾಗಿ ವಿವರಿಸಿದ್ದೀರಿ 👍🏽

    9. ಎಲ್ಲರ ಪ್ರತಿಕ್ರಿಯೆ ಹಾಗೂ ನಿಮ್ಮ ಅನುಭವಗಳನ್ನು ನಮ್ಮೊಡನೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

    10. Very informative Bharathi.. Beautiful presentation… through this I also pay my deep and sincere respects to all the doctors who are serving humanity keeping aside all their personal engagements.. Thumba chenagi ede nim voice.. Keep it up

    LEAVE A REPLY

    Please enter your comment!
    Please enter your name here

    Latest article

    error: Content is protected !!