BENGALURU AUG 16
ಇದೇ ಆಗಸ್ಟ್ 23ರಿಂದ ಅಂದರೆ ಬರುವ ಸೋಮವಾರದಿಂದ ಶಾಲೆಗಳನ್ನು ಆರಂಭಿಸಲು ಸರ್ಕಾರ ನಿರ್ಧರಿಸಿದ್ದು, ಕೊರೊನಾ ಪಾಸಿಟಿವಿಟಿ ರೇಟ್ ಶೇ.2ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಮಾತ್ರ ಶಾಲೆ ಆರಂಭವಾಗಲಿದೆ.
23ರಿಂದ ತರಗತಿ ಆರಂಭ; ಆನ್‌ಲೈನ್ or ಆಫ್‌ಲೈನ್ ವಿದ್ಯಾರ್ಥಿಗಳ ಆಯ್ಕೆಗೆ ಬಿಟ್ಟಿದ್ದು
9 ಹಾಗೂ 10ನೇ ತರಗತಿಗಳ ಆರಂಭಕ್ಕೆ ಮಾರ್ಗಸೂಚಿ ಮತ್ತು ಸುತ್ತೋಲೆಯನ್ನು ಬಿಡುಗಡೆ ಮಾಡಿದ್ದು ಅದರ ಪ್ರತಿ ಇಲ್ಲಿದೆ. ಸ್ಕ್ರಾಲ್ ಮಾೇಡುವ ಮೂಲಕ ಓದಿ.