3 POSTS
ಡಾ. ಚನ್ನಗಿರಿ ಸುಧೀಂದ್ರ ಆಕಾಶವಾಣಿಯಲ್ಲಿ
ಕಾರ್ಯಕ್ರಮ ನಿರ್ವಹಣಾಧಿಕಾರಿಯಾಗಿ ಸುದೀರ್ಘ ಸೇವೆ ಸಲ್ಲಿಸಿದ್ದಾರೆ.. ಆಕಾಶವಾಣಿ ಸುಧೀಂದ್ರ ಎಂದೇ ಮಲೆನಾಡಿನಲ್ಲಿ ಖ್ಯಾತಿ. ಆಕಾಶವಾಣಿ ಕನ್ನಡ ನಾಟಕಗಳು ಬಗ್ಗೆ ಪಿಎಚ್ ಡಿ. ಪಡೆದಿದ್ದಾರೆ. ಪರಿಸರ ಜಾಗೃತಿ ಗೀತೆ (ಕನ್ನಡ ವಿಭಾಗ) ರಚನಾಸ್ಪರ್ಧೆಯಲ್ಲಿ ಕೇಂದ್ರ ಸರ್ಕಾರದ ಪರಿಸರ ಇಲಾಖೆಯು ಬಹುಮಾನ ನೀಡಿದೆ.
ಆಕಾಶವಾಣಿ ರಾಷ್ಟ್ರೀಯ ಮಟ್ಟದ ವಾರ್ಷಿಕ ಪುರಸ್ಕಾರ ಸ್ಪರ್ಧೆಯಲ್ಲಿ ಲಾಸಾ ಕೌಲ್ ಪ್ರಶಸ್ತಿ ಪಡೆದಿದ್ದಾರೆ.
ಮೂರು ಬಾರಿ ರಾಜ್ಯಮಟ್ಟದ ಆಕಾಶವಾಣಿ ಕಾರ್ಯಕ್ರಮ ಸ್ಪರ್ಧೆಯಲ್ಲಿ ವಿವಿಧ ಪುರಸ್ಕಾರ ಪಡೆದಿದ್ದಾರೆ.
ಕತ,ಕವಿತೆಗಳು,
ಪ್ರವಾಸ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ